ಎಲ್ಲೋ ಹುಟ್ಟಿ .... ಎಲ್ಲೋ ಬೆಳೆದು ..... ಹೆಂಗೋ ಸೇರಿ ...ಹಿಂಗೇ ನಡೆವ ಅಂತ....ಹೆಂಗೆ ಹೇಳ್ತಾ?
ಎಲ್ಲೂ ಕೇಳದ.....ಯಾವತ್ತೋ ನೋಡದ ..ಯಾರೋ ಒಬ್ರು ....ಎಲ್ಲಿಂದ ಸಿಗ್ಥ?
ಎಂದೂ ನೋಡ್ದೆ ....ಎಂದೂ ಮಾತಾಡದೆ .... ಅಂದೇ ಹೆಂಗೆ .... ಇಬ್ರೂ ಒಂದೇ ....ಹೇಳ್ತಾ?
ಇಂದೇ ಸಿಕ್ಕಿದ್ರು , ಒಂದೇ ಮಾತಲ್, ನಂದೆಲ್ಲ ನಿಂದೆ ಹೇಳಿ.... ಹೆಂಗೆ ಹೇಳ್ತಾ?
ಹಿಂದೆ ನೋಡ್ದೆ ...ಮುಂದೆ ಗೊತ್ತಿಲ್ದೆ.....ಹಿಂದ್ಮುಂದ್ ನೋಡ್ದೆ ...ಹಿಂದೇ ಹೆಂಗ್ಬತ್ತ?
ಉತ್ತರ .....ಅಂದೂ ಗೊತ್ತಿರ್ಲೆ... ಇಂದೂ ಗೊತ್ತಿಲ್ಲ ...ಮುಂದೆಂದೂ ಗೊತ್ತಾಗ್ತಿಲ್ಲೆ ....
ಹೆಂಗೆ ಇರ್ಲಿ....ಹಿಂಗೇ ಇಪ್ಪನ...ಎಂದೆಂದೂ ಹಿಂಗೇ ಒಂದಾಗಿಪ್ಪನ ....ಹಿಂದಿಂದು ಮುಂದಿನದು ಯಾರಿಗ್ಬೇಕು ಅವನಪ್ಪನ... !!

No comments:
Post a Comment