ನನ್ನಾಕೆ ,
ನಕ್ಕಾಗ ಮೈಎಲ್ಲ ಕರೆಂಟು ಹೊಡೆದಂಗೆ
ನಿಂತಾಗ ಪಕ್ಕದಲ್ಲಿ ಟೆನ್ಷನ್ನು ಅಪ್ಪಂಗೆ
ನಡೆದಾಗ ಹಂಸನೆ ನೆಣಾಕ್ಕಂಡ್ ಸಾಯ್ವಾಂಗೆ
ಅತ್ತಾಗ ಬೆಂಗಳೂರಲ್ ಭಾರತ್ ಬಂದ್ ಆದಂಗೆ
ನನ್ನಾಕೆ ,
ಬಸ್ ಅಲ್ಲಿ ನಿಂತಿದ್ರೆ ಸೀಟ್ ಬಿಟ್ಟು ಕೊಡ್ವಂಗೆ
ಮಿಸ್ ಬಿಹೇವ್ ಮಾಡಿದವನ ಬುರಡೆಗೆ ಬಿಡ್ವಂಗೆ
ಒಫಿಸಲ್ಲಿದ್ದಾಗ ಕೊಲೆಜಿಗ್ ಹೋದಂಗೆ
ಮದ್ವೆ ಆಗಿದ್ರೂ ಲವ್ ಲೆಟರ್ ಕೊಡ್ವಂಗೆ
ನನ್ನಾಕೆ ,
ಹುಣ್ಣಿಮೆಯ ಚಂದ್ರನಿಗೆ ಮೇಕ್ ಅಪ್ ಹಾಕ್ದಂಗೆ
ಐಶ್ವರ್ಯ ರೈ ಗೆ ಹೊಟ್ಟೆ ಉರುಸ್ವಾಂಗೆ
ಅಭಿಷೇಕ್ ಬಚ್ಚನ್ಗೆ ತಪ್ಪಾಯ್ತು ಅನುಸ್ವಂಗೆ
ಸಚಿನ್ ಜೋಷಿ ಗೆ ಪರ್ಫೆಕ್ಟು ಹೇಳ್ವಂಗೆ !!!!
ನಕ್ಕಾಗ ಮೈಎಲ್ಲ ಕರೆಂಟು ಹೊಡೆದಂಗೆ
ನಿಂತಾಗ ಪಕ್ಕದಲ್ಲಿ ಟೆನ್ಷನ್ನು ಅಪ್ಪಂಗೆ
ನಡೆದಾಗ ಹಂಸನೆ ನೆಣಾಕ್ಕಂಡ್ ಸಾಯ್ವಾಂಗೆ
ಅತ್ತಾಗ ಬೆಂಗಳೂರಲ್ ಭಾರತ್ ಬಂದ್ ಆದಂಗೆ
ನನ್ನಾಕೆ ,
ಬಸ್ ಅಲ್ಲಿ ನಿಂತಿದ್ರೆ ಸೀಟ್ ಬಿಟ್ಟು ಕೊಡ್ವಂಗೆ
ಮಿಸ್ ಬಿಹೇವ್ ಮಾಡಿದವನ ಬುರಡೆಗೆ ಬಿಡ್ವಂಗೆ
ಒಫಿಸಲ್ಲಿದ್ದಾಗ ಕೊಲೆಜಿಗ್ ಹೋದಂಗೆ
ಮದ್ವೆ ಆಗಿದ್ರೂ ಲವ್ ಲೆಟರ್ ಕೊಡ್ವಂಗೆ
ನನ್ನಾಕೆ ,
ಹುಣ್ಣಿಮೆಯ ಚಂದ್ರನಿಗೆ ಮೇಕ್ ಅಪ್ ಹಾಕ್ದಂಗೆ
ಐಶ್ವರ್ಯ ರೈ ಗೆ ಹೊಟ್ಟೆ ಉರುಸ್ವಾಂಗೆ
ಅಭಿಷೇಕ್ ಬಚ್ಚನ್ಗೆ ತಪ್ಪಾಯ್ತು ಅನುಸ್ವಂಗೆ
ಸಚಿನ್ ಜೋಷಿ ಗೆ ಪರ್ಫೆಕ್ಟು ಹೇಳ್ವಂಗೆ !!!!
super gurugale.....
ReplyDelete