Tuesday, February 1, 2011

ನನ್ನಾಕೆ !!!!

ನನ್ನಾಕೆ ,
ನಕ್ಕಾಗ ಮೈಎಲ್ಲ ಕರೆಂಟು ಹೊಡೆದಂಗೆ
ನಿಂತಾಗ ಪಕ್ಕದಲ್ಲಿ ಟೆನ್ಷನ್ನು  ಅಪ್ಪಂಗೆ
ನಡೆದಾಗ   ಹಂಸನೆ ನೆಣಾಕ್ಕಂಡ್ ಸಾಯ್ವಾಂಗೆ
ಅತ್ತಾಗ ಬೆಂಗಳೂರಲ್  ಭಾರತ್ ಬಂದ್  ಆದಂಗೆ 

ನನ್ನಾಕೆ ,
ಬಸ್ ಅಲ್ಲಿ ನಿಂತಿದ್ರೆ ಸೀಟ್ ಬಿಟ್ಟು ಕೊಡ್ವಂಗೆ
ಮಿಸ್ ಬಿಹೇವ್ ಮಾಡಿದವನ ಬುರಡೆಗೆ ಬಿಡ್ವಂಗೆ
ಒಫಿಸಲ್ಲಿದ್ದಾಗ ಕೊಲೆಜಿಗ್  ಹೋದಂಗೆ
ಮದ್ವೆ ಆಗಿದ್ರೂ ಲವ್ ಲೆಟರ್ ಕೊಡ್ವಂಗೆ


ನನ್ನಾಕೆ ,
ಹುಣ್ಣಿಮೆಯ ಚಂದ್ರನಿಗೆ ಮೇಕ್ ಅಪ್ ಹಾಕ್ದಂಗೆ
ಐಶ್ವರ್ಯ ರೈ ಗೆ ಹೊಟ್ಟೆ ಉರುಸ್ವಾಂಗೆ
ಅಭಿಷೇಕ್ ಬಚ್ಚನ್ಗೆ ತಪ್ಪಾಯ್ತು ಅನುಸ್ವಂಗೆ
ಸಚಿನ್ ಜೋಷಿ ಗೆ ಪರ್ಫೆಕ್ಟು ಹೇಳ್ವಂಗೆ !!!!